ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಸಿದ್ಧರಾಗಿರುವ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಮ್ಮೆಲ್ಲ ಸ್ಪರ್ಧಾಳುಗಳಿಗಿಂತ ಮುಂದಿದ್ದಾರೆ ಎಂದು ಇಂಡಿಯಾ ಟುಡೇ - ಆಕ್ಸಿಸ್ - ಮೈ ಇಂಡಿಯಾ ಪಾಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ಸಮೀಕ್ಷೆ ಹೇಳಿದೆ
Political Stock Exchange : In a survey conducted by India Today Axis My India, performance by K Chandrashekar Rao govt in Telangana is good and people are satisfied. Telangana people also say Narendra Modi should become prime minister again.